ಅಭಿಪ್ರಾಯ / ಸಲಹೆಗಳು

ಪ್ರಮುಖ ಪತ್ತೆ ಪ್ರಕರಣಗಳು

ಕ್ರ.ಸಂ.

ಪ್ರಮುಖ ಪತ್ತೆಯ ವಿಷಯ

---:ದಿನಾಂಕ:---

---ವೀಕ್ಷಿಸಿ---

1

ಮೊಬೈಲ್‌ ಷೋರೂಂ ನಲ್ಲಿ ಕಳ್ಳತನ ಮಾಡಿದ್ದ ಕಳ್ಳರ ಬಂಧನ, 20 ಲಕ್ಷ ರೂ. ಮೌಲ್ಯದ 144 ಮೊಬೈಲ್‌ಗಳ ವಶ

06-08-2019

ವೀಕ್ಷಿಸಿ

2

ಶ್ರೀರಂಗಪಟ್ಟಣ ಪೊಲೀಸರ ಕಾರ್ಯಾಚರಣೆ ಹೆದ್ದಾರಿ ದರೋಡೆಕೋರರ ಬಂಧನ ಒಟ್ಟು ರೂ 21 ಲಕ್ಷ 50 ಸಾವಿರ ರೂ ಮೌಲ್ಯದ ವಾಹನಗಳು ಮತ್ತು ಮಾಲುಗಳ ವಶ

16-02-2020

ವೀಕ್ಷಿಸಿ

3

ಮಂಡ್ಯ ನಗರದ ಅರ್ಕೇಶ್ವರ ದೇವಸ್ಥಾನದ ತ್ರಿವಳಿ ಕೊಲೆ ಮತ್ತು ದರೋಡೆ ಪ್ರಕರಣದ ಆರೋಪಿತರ ಬಂಧನ

14-09-2020

ವೀಕ್ಷಿಸಿ

4

ಮಂಡ್ಯ ಜಿಲ್ಲೆ ಮತ್ತು ಇತರೆ ಜಿಲ್ಲೆಗಳಲ್ಲಿ ಶಾಲೆಗಳಲ್ಲಿ ಕಂಪ್ಯೂಟರ್‌, ಕಾರು ಮತ್ತು ಇತರೆ ಪರಿಕರಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ, ಮಾಲುಗಳ ವಶ

27-10-2020

ವೀಕ್ಷಿಸಿ

5

ವಕೀಲ ರವೀಂದ್ರ ರವರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಬಗ್ಗೆ

06-01-2021

ವೀಕ್ಷಿಸಿ

6

ಮಂಡ್ಯ ಜಿಲ್ಲೆಯಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

22-03-2021

ವೀಕ್ಷಿಸಿ

7

ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

07-04-2021

ವೀಕ್ಷಿಸಿ

8

ಮಂಡ್ಯ ಪೂರ್ವ ಪೊಲೀಸ್‌ ಠಾಣೆಯ ಪೊಲೀಸರ ಕಾರ್ಯಾಚರಣೆ, ಬೈಕ್‌ ಕಳ್ಳರ ಬಂಧನ. ಆರೋಪಿತರಿಂದ 5.40 ಲಕ್ಷ ರೂ ಮೌಲ್ಯದ ದ್ವಿಚಕ್ರ ವಾಹನಗಳ ವಶ

24-04-2021 

ವೀಕ್ಷಿಸಿ 

9

ನಾಗಮಂಗಲ ಪೊಲೀಸರ ಕಾರ್ಯಾಚರಣೆ, ಕುಖ್ಯಾತ ಅಂತರ್ ಜಿಲ್ಲಾ ಸರಗಳ್ಳರ ಬಂಧನ, ಲಕ್ಷಾಂತರ ರೂಪಾಯಿಗಳ ಮಾಲು ವಶ

26-05-2021

ವೀಕ್ಷಿಸಿ

10

ಮಂಡ್ಯ ಉಪ ವಿಭಾಗ ಪೊಲೀಸರ ಕಾರ್ಯಾಚರಣೆ,  ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 6 ಜನ ಆರೋಪಿಗಳ ಬಂಧನ, 15 ಲಕ್ಷ ಮೌಲ್ಯದ 26 ಮೋಟಾರ್‌ ಸೈಕಲ್‌ಗಳು ಹಾಗೂ 2 ಲಕ್ಷ ಮೌಲ್ಯದ 42 ಗ್ರಾಂ ಚಿನ್ನಾಭರಣ ಮತ್ತು 90 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ.

04-08-2021 

ವೀಕ್ಷಿಸಿ

 

11

ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ.

24-11-2021 

ವೀಕ್ಷಿಸಿ 

12

ಮಂಡ್ಯ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ, ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಬಂಧನ, ಸುಮಾರು 6 ಲಕ್ಷ ರೂ. ಮೌಲ್ಯದ ಮಾಲುಗಳ ವಶ

27-01-2022 

ವೀಕ್ಷಿಸಿ 

13

ಕೆ.ಆರ್.ಸಾಗರ ಪೊಲೀಸರ ಕಾರ್ಯಾಚರಣೆ, ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಿದ್ದ ಆರೋಪಿಯ ಬಂಧನ

09-02-2022 

ವೀಕ್ಷಿಸಿ 

14

ಮಳವಳ್ಳಿ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಮೆಟಲ್‌ ಕ್ರ್ಯಾಶ್‌ ಬ್ಯಾರಿಯರ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

16-02-2022

ವೀಕ್ಷಿಸಿ

15

ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ

13-04-2022

ವೀಕ್ಷಿಸಿ 

16

ಕೆರಗೋಡು ಪೊಲೀಸ್ ಠಾಣಾ ಪ್ರಕರಣದಲ್ಲಿ ಕಾರನ್ನು ಅಡ್ಡಗಟ್ಟಿ ಚಿನ್ನಾಭರಣಗಳನ್ನು ಡಕಾಯಿತಿ ಮಾಡಿದ್ದ ಆರೋಪಿಗಳ ಬಂಧನ

18-04-2022

ವೀಕ್ಷಿಸಿ

17

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಮೋಟಾರ್‌ ಸೈಕಲ್‌ ಕಳ್ಳರ ಬಂಧನ

04-05-2022

ವೀಕ್ಷಿಸಿ

18

ನಾಗಮಂಗಲ ವೃತ್ತ ಪೊಲೀಸರ ಕಾರ್ಯಾಚರಣೆ ಸರಗಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

13-05-2022

ವೀಕ್ಷಿಸಿ

19

ಶಿವಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ದರೋಡೆಗೆ ಹೊಂಚು ಹಾಕುತ್ತಿದ್ದ ದರೋಡೆಕೋರರ ಬಂಧನ, ಪಿಸ್ತೂಲು ಸೇರಿದಂತೆ ಇತರೆ ಮಾರಕಾಸ್ತ್ರಗಳ ವಶ

11-07-2022

ವೀಕ್ಷಿಸಿ

20

ಕೆ.ಆರ್.ಸಾಗರ ಪೊಲೀಸರ ಕಾರ್ಯಾಚರಣೆ, ಹ್ಯಾಂಡಿಕ್ರಾಪ್ಟ್‌ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಕಳ್ಳನ ಬಂಧನ, 18 ಲಕ್ಷ ರೂ ಬೆಲೆ ಬಾಳುವ ಮಾಲುಗಳ ವಶ

11-07-2022

ವೀಕ್ಷಿಸಿ

21

ನಾಗಮಂಗಲ ವೃತ್ತ ಪೊಲೀಸರ ಕಾರ್ಯಾಚರಣೆ, ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ 3 ಆರೋಪಿಗಳ ಬಂಧನ, ಒಟ್ಟು 5 ಪ್ರಕರಣಗಳಲ್ಲಿ 8 ಲಕ್ಷ ರೂ ಮೌಲ್ಯದ 125 ಗ್ರಾಂ ಚಿನ್ನಾಭರಣ ಮತ್ತು 3 ಕೆ.ಜಿ ಬೆಳ್ಳಿ ವಶ

15-07-2022

ವೀಕ್ಷಿಸಿ

22

ಮಂಡ್ಯ ಪೂರ್ವ ಪೊಲೀಸರ ಕಾರ್ಯಾಚರಣೆ, ಲಾರಿಯನ್ನು ಕಳ್ಳತನ ಮಾಡಿ ಬಿಡಿಭಾಗಗಳಾಗಿ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯ ಬಂಧನ, 10 ಲಕ್ಷ ಬೆಲೆ ಬಾಳುವ ಲಾರಿ ಮತ್ತು ಬಿಡಿಭಾಗಗಳ ವಶ

15-07-2022

ವೀಕ್ಷಿಸಿ

23

ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ಅರ್ಧ ದೇಹಗಳನ್ನು ಕಾಲುವೆ ಮತ್ತು ಕೆರೆಕೋಡಿಗೆ ಎಸೆದಿದ್ದ ಬಗ್ಗೆ ಪ್ರತ್ಯೇಕವಾಗಿ ಪಾಂಡವಪುರ ಮತ್ತು ಅರಕೆರೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣಗಳ ಪತ್ತೆ.

04-08-2022

ವೀಕ್ಷಿಸಿ

24

ಹಲಗೂರು ಪೊಲೀಸರ ಕಾರ್ಯಾಚರಣೆ, ಕುರಿ ಮತ್ತು ಮೇಕೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ, 60 ಸಾವಿರ ನಗದು ಮತ್ತು ಒಂದು ಕಾರು ವಶ.

18-08-2022

ವೀಕ್ಷಿಸಿ

25

ಹಲಗೂರು ಪೊಲೀಸರ ಕಾರ್ಯಾಚರಣೆ, ಚಿನ್ನದ ವಡೆವೆಗಳು ಮತ್ತು ಹಣದ ಆಸೆಗಾಗಿ ಒಂದು ವರ್ಷದ ಹಿಂದೆ ಮಹಿಳೆಯನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳ ಬಂಧನ.

22-08-2022

ವೀಕ್ಷಿಸಿ

26

ಹಲಗೂರು ಪೊಲೀಸರ ಕಾರ್ಯಾಚರಣೆ, ಕಾರುಗಳನ್ನು ಬಾಡಿಗೆ ಪಡೆದು ನಂತರ ಕಾರಿನ ನಂಬರ್‌ ಪ್ಲೇಟ್ ಬದಲಿಸಿ ಬೇರೆಯವರಿಗೆ ಅಡಮಾನ ಇಡುತ್ತಿದ್ದ ಆರೋಪಿಯ ಬಂಧನ, ಒಂದು ಕೋಟಿ ಮೌಲ್ಯದ 19 ವಾಹನಗಳ ವಶ.

21-09-2022

ವೀಕ್ಷಿಸಿ

27

ಮಂಡ್ಯ ಪೂರ್ವ ಪೊಲೀಸರ ಕಾರ್ಯಾಚರಣೆ, ಮನೆ ಕಳವು ಪ್ರಕರಣದಲ್ಲಿ ಆರೋಪಿಯ ಬಂಧನ, 55.425 ಗ್ರಾಂ ಚಿನ್ನ, 2 ಕೆ.ಜಿ 300 ಗ್ರಾಂ ಬೆಳ್ಳಿ ಒಟ್ಟು 3,15,000-00 ರೂ ಮೌಲ್ಯದ ಸ್ವತ್ತುಗಳ ವಶ.

 25-09-2022

ವೀಕ್ಷಿಸಿ

28

ಮಂಡ್ಯ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ, ಸರಗಳ್ಳತನ, ಮನೆ ಕಳವು, ವಾಹನ ಕಳವು ಪ್ರಕರಣಗಳಲ್ಲಿ ಆರೋಪಿಯ ಬಂಧನ, 118 ಗ್ರಾಂ ಚಿನ್ನ, ಒಟ್ಟು 8,50,000-00 ರೂ. ಮೌಲ್ಯದ ಸ್ವತ್ತುಗಳ ವಶ.

27-09-2022

ವೀಕ್ಷಿಸಿ

29

ಬಸರಾಳು ಪೊಲೀಸರ ಕಾರ್ಯಾಚರಣೆ, ಮನೆ ಕಳ್ಳತನದ ಆರೋಪಿಯ ಬಂಧನ, 4,00,000-00 ರೂ ಮೌಲ್ಯದ 91 ಗ್ರಾಂ ಚಿನ್ನಾಭರಣ ವಶ.

01-11-2022

ವೀಕ್ಷಿಸಿ

30

ಮದ್ದೂರು ಪೊಲೀಸರ ಕಾರ್ಯಾಚರಣೆ, ಅಂತರರಾಜ್ಯ ಬೈಕ್ ಕಳುವು ಆರೋಪಿಯ ಬಂಧನ, 16,40,000/-ರೂ ಮೌಲ್ಯದ 34 ಮೋಟಾರ್ ಸೈಕಲ್ ಗಳ ವಶ.

05-12-2022

ವೀಕ್ಷಿಸಿ

31

ಮದ್ದೂರು ಪೊಲೀಸರ ಕಾರ್ಯಾಚರಣೆ, ಸುಲಿಗೆಕೋರನ ಬಂಧನ, 307 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 2 ಲಕ್ಷ ನಗದು ಹಣ ಸೇರಿದಂತೆ ಒಟ್ಟು 20,00,000/- (ಇಪ್ಪತ್ತು ಲಕ್ಷ) ರೂ ಮೌಲ್ಯದ ಮಾಲುಗಳ ವಶ.

23-12-2022

ವೀಕ್ಷಿಸಿ

32

ಹಲಗೂರು ಪೊಲೀಸರ ಕಾರ್ಯಾಚರಣೆ, ಚಿನ್ನದ ಒಡವೆಗಳನ್ನು ಕಳ್ಳತನ ಮಾಡುತ್ತಿದ್ದ ಮಹಿಳೆಯ ಬಂಧನ, 7 ಲಕ್ಷ ರೂ. ಮೌಲ್ಯದ 123 ಗ್ರಾಂ ತೂಕದ ಚಿನ್ನದ ಒಡವೆಗಳ ವಶ.

19-01-2023

ವೀಕ್ಷಿಸಿ

33

ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ, ಪ್ಯಾಸೆಂಜರ್ ಆಟೋಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ, 3 ಆಟೋಗಳ ವಶ.

25-01-2023

ವೀಕ್ಷಿಸಿ

34

ಹಲಗೂರು ವೃತ್ತದ ಪೊಲೀಸರ ಕಾರ್ಯಾಚರಣೆ, ಮನೆ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ, 190 ಗ್ರಾಂ ಚಿನ್ನ, 1 ಕಾರು ಸೇರಿದಂತೆ ಒಟ್ಟು 11 ಲಕ್ಷ ಮೌಲ್ಯದ ಸ್ವತ್ತುಗಳ ವಶ.

05-07-2023

ವೀಕ್ಷಿಸಿ

35

ಕೆ.ಎಂ.ದೊಡ್ಡಿ ಪೊಲೀಸರ ಕಾರ್ಯಾಚರಣೆ, ಹಗಲು ಮನೆಗಳ್ಳತನ ಮಾಡಿದ್ದ ಆರೋಪಿಯ ಬಂಧನ, 75.4 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 170 ಗ್ರಾಂ ಬೆಳ್ಳಿ, ಒಂದು ಮಹೇಂದ್ರ ಬೊಲೋರೆ ವಾಹನ ಸೇರಿದಂತೆ ಒಟ್ಟು 13,12,000/-ರೂ ಮೌಲ್ಯದ ಮಾಲುಗಳ ವಶ

26-08-2023

ವೀಕ್ಷಿಸಿ

36

CEIR ಪೋರ್ಟಲ್ ಮೂಲಕ ಜಿಲ್ಲೆಯಾದ್ಯಂತ ಕಳ್ಳತನ/ಕಾಣೆಯಾಗಿದ್ದ ಸುಮಾರು 22 ಲಕ್ಷ ರೂ ಬೆಲೆ ಬಾಳುವ 125 ವಿವಿಧ ಕಂಪನಿಯ ಮೊಬೈಲ್ ಪೋನ್ ಗಳನ್ನು ಪತ್ತೆ ಹಚ್ಚಿ ಮೊಬೈಲ್ ಕಳೆದುಕೊಂಡಿದ್ದ ವಾರಸುದಾರರಿಗೆ ಹಸ್ತಾಂತರಿಸಿರುವ ಬಗ್ಗೆ.

07-09-2023

ವೀಕ್ಷಿಸಿ

37

ಕೆ.ಆರ್.ಪೇಟೆ ಟೌನ್‌ ಪೊಲೀಸರ ಕಾರ್ಯಾಚರಣೆ, ಜ್ಯುವೆಲೆರಿ ಶಾಪ್‌ ಗೋಡೆ ಕೊರೆದು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ, ಹೊರ ಜಿಲ್ಲೆ ಸೇರಿ ಒಟ್ಟು 11 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು 35 ಲಕ್ಷದ 86 ಸಾವಿರ ಮೌಲ್ಯದ ಸ್ವತ್ತುಗಳ ವಶ.

13-09-2023 

ವೀಕ್ಷಿಸಿ 

38

ಬಸರಾಳು ಪೊಲೀಸರ ಕಾರ್ಯಾಚರಣೆ, ಟ್ರಾಕ್ಟರ್ ಮತ್ತು ಮೋಟಾರ್ ಸೈಕಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ, ಬಂಧಿತನಿಂದ 22 ಮೋಟಾರ್ ಸೈಕಲ್ ಮತ್ತು 2 ಟ್ರಾಕ್ಟರ್ ಒಟ್ಟು 20 ಲಕ್ಷ ರೂ. ಮೌಲ್ಯದ ಸ್ವತ್ತುಗಳ ವಶ.

23-09-2023

ವೀಕ್ಷಿಸಿ

39

ಮಂಡ್ಯ ಉಪವಿಭಾಗ ಪೊಲೀಸರ ಕಾರ್ಯಾಚರಣೆ, ಸರಗಳ್ಳತನ ಮತ್ತು ಮನೆಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಒಟ್ಟು 14,98,000/- ರೂ ಮೌಲ್ಯದ 304 ಗ್ರಾಂ ಚಿನ್ನ  & 1 ಮೋಟಾರ್‌ ಸೈಕಲ್ ವಶ.

18-10-2023

ವೀಕ್ಷಿಸಿ

40

ಮದ್ದೂರು ಗ್ರಾಮಾಂತರ ವೃತ್ತ ಹಾಗೂ ಮದ್ದೂರು ಠಾಣಾ ಪೊಲೀಸರಿಂದ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ, 435.5 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ಹುಂಡೈ ಕಾರು ಸೇರಿ 27,30,000/- ರೂ ಬೆಲೆ ಬಾಳುವ ಮಾಲುಗಳ ವಶ.

30-11-2023

ವೀಕ್ಷಿಸಿ

41

ಮಂಡ್ಯ ಸೆಂಟ್ರಲ್‌ ಪೊಲೀಸರ ಕಾರ್ಯಾಚರಣೆ, ಮಹಿಳೆಯರನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡು ಚಿನ್ನವನ್ನು ಪಡೆದು ನಂಬಿಸಿ ಮೋಸ ಮಾಡುತ್ತಿದ್ದ ಆರೋಪಿಯ ಬಂಧನ. ಬಂಧಿತನಿಂದ 10,30,000/-ರೂ ಬೆಲೆ ಬಾಳುವ 182 ಗ್ರಾಂ ತೂಕದ ಚಿನ್ನ ವಶ.

10-12-2023

ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 20-12-2023 05:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಡ್ಯ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080