ಪತ್ರಿಕಾ ಪ್ರಕಟಣೆಗಳು

ಕ್ರ. ಸಂ.

ಪತ್ರಿಕಾ ಪ್ರಕಟಣೆಗಳ ವಿಷಯ

ದಿನಾಂಕ

ವೀಕ್ಷಿಸಿ

1

ನಾಗಮಂಗಲ ಟೌನ್ ಪೊಲೀಸರಿಂದ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪಿಗಳ ಬಂಧನ

17-10-2019

ವೀಕ್ಷಿಸಿ

2

ಹಳೆಯ ದ್ವೇಷದಿಂದ ಹಾಡು ಹಗಲೇ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದ ಆರೋಪಿಗಳ ಬಂಧನ

23-10-2019

ವೀಕ್ಷಿಸಿ

3

ಆಯೋಧ್ಯೆ ವಿವಾದದ ಕುರಿತು ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ

07-11-2019

ವೀಕ್ಷಿಸಿ

4

ವಾರಸುದಾರರಲಿಲ್ಲದ ವಾಹನಗಳ ಮಾಲೀಕರ ಪತ್ತೆ ಬಗ್ಗೆ

07-11-2019

ವೀಕ್ಷಿಸಿ

5

ನಕಲಿ ಅಪಘಾತವಾದಂತೆ ನಟಿಸಿ ಸುಲಿಗೆ ಮಾಡುತ್ತಿದ್ದ ಚಾಲಾಕಿ ಸುಲಿಗೆಕೋರರ ಬಂಧನ

30-11-2019

ವೀಕ್ಷಿಸಿ

6

ಹಾಡು ಹಗಲೇ ಮನೆಯಲ್ಲಿದ್ದ ಒಡವೆ, ವಸ್ತುಗಳನ್ನು ಕಳ್ಳತನ ಮಾಡಿದ್ದ ಕಳ್ಳನ ಬಂಧನ ಮಾಲುಗಳ ವಶ

01-12-2019

ವೀಕ್ಷಿಸಿ

7

ಕ್ರಷರ್‌ ಮತ್ತು ಇತರೆ ಕಡೆಗಳಲ್ಲಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ, ಮಾಲುಗಳ ವಶ

16-12-2019

ವೀಕ್ಷಿಸಿ

8

ಸಾರ್ವಜನಿಕ ಪ್ರಕಟಣೆ

21-12-2019

ವೀಕ್ಷಿಸಿ

9

ಸಾರ್ವಜನಿಕ ಪ್ರಕಟಣೆ

18-01-2020

ವೀಕ್ಷಿಸಿ

10

ನಕಲಿ ಅಪಘಾತವಾದಂತೆ ನಟಿಸಿ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರ ಬಂಧನ

25-01-2020

ವೀಕ್ಷಿಸಿ

11

 ರಾತ್ರಿ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ 9 ದರೋಡೆಕೋರರ ಬಂಧನ

07-02-2020

ವೀಕ್ಷಿಸಿ

12

ಒಂಟಿ ಮಹಿಳೆಯನ್ನು ಬೆದರಿಸಿ ಹಣ-ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಗಳನ್ನು ಕೃತ್ಯ ನಡೆದ ಕೇವಲ 8 ಗಂಟೆಗಳ ಒಳಗಾಗಿ ಬಂಧಿಸಿದ ಮಳವಳ್ಳಿ ಪೊಲೀಸರು

14-02-2020

ವೀಕ್ಷಿಸಿ

13

ಶ್ರೀರಂಗಪಟ್ಟಣ ಪೊಲೀಸರ ಕಾರ್ಯಾಚರಣೆ ಹೆದ್ದಾರಿ ದರೋಡೆಕೋರರ ಬಂಧನ ಒಟ್ಟು ರೂ 21 ಲಕ್ಷ 50 ಸಾವಿರ ರೂ ಮೌಲ್ಯದ ವಾಹನಗಳು ಮತ್ತು ಮಾಲುಗಳ ವಶ

16-02-2020

ವೀಕ್ಷಿಸಿ

14

ಬಸರಾಳು ಪೊಲೀಸರಿಂದ ಪತಿ ಕೊಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತನ ಬಂಧನ

02-03-2020

ವೀಕ್ಷಿಸಿ

15

ಕೊರೋನಾ ಎಂದು ಅಪಪ್ರಚಾರ, ವಿದ್ಯಾರ್ಥಿ ಬಂಧನ, ಗಾಳಿ ಮಾತು ವದಂತಿಗಳಿಗೆ ಕಿವಿ ಕೊಡಬಾರದು

14-03-2020

ವೀಕ್ಷಿಸಿ

16

ಸಾರ್ವಜನಿಕರ ಗಮನಕ್ಕೆ

28-03-2020

ವೀಕ್ಷಿಸಿ

17

ಕೋವಿಡ್-19‌ ಸಂಬಂಧ ದಿನಾಂಕ: 25-03-2020 ರಿಂದ 31-03-2020 ರವರೆಗೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿರುವ ಬಗ್ಗೆ

01-04-2020

ವೀಕ್ಷಿಸಿ

18

ಕೋವಿಡ್-19‌ ಸಂಬಂಧ ದಿನಾಂಕ: 31-03-2020 ರಿಂದ 01-04-2020 ರವರೆಗೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿರುವ ಬಗ್ಗೆ

02-04-2020

ವೀಕ್ಷಿಸಿ

19

ಕೋವಿಡ್-19‌ ಸಂಬಂಧ ದಿನಾಂಕ: 01-04-2020 ರಿಂದ 02-04-2020 ರವರೆಗೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿರುವ ಬಗ್ಗೆ

03-04-2020

ವೀಕ್ಷಿಸಿ 

20

ತಪಾಷಣೆ ವೇಳೆ ಚೆಕ್‍ಪೋಸ್ಟ್‌ನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ವ್ಯಕ್ತಿಗಳ ಪತ್ತೆ, ಪ್ರಕರಣ ದಾಖಲು

09-04-2020

ವೀಕ್ಷಿಸಿ

21

ರಾಸುಗಳನ್ನು ಕಳ್ಳತನ ಮಾಡುತ್ತಿದ್ದ 4 ಜನರ ಬಂಧನ, 24 ರಾಸುಗಳು ವಶಕ್ಕೆ, ಪ್ರಕರಣ ದಾಖಲು 

25-04-2020

ವೀಕ್ಷಿಸಿ 

22

ಮಂಡ್ಯ ನಗರದ ಅರ್ಕೇಶ್ವರ ದೇವಸ್ಥಾನದ ತ್ರಿವಳಿ ಕೊಲೆ ಮತ್ತು ದರೋಡೆ ಪ್ರಕರಣದ ಆರೋಪಿತರ ಬಂಧನ

14-09-2020

ವೀಕ್ಷಿಸಿ

23

ಮಳವಳ್ಳಿ ಉಪವಿಭಾಗ ಪೊಲೀಸರ ಕಾರ್ಯಾಚರಣೆ ಬೈಕ್‌ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ್ದ ಆರೋಪಿಗಳ ಬಂಧನ, ಒಟ್ಟು 5.25 ಲಕ್ಷ ರೂ ಮೌಲ್ಯದ 16 ಬೈಕ್‌ಗಳ ವಶ

28-09-2020 

ವೀಕ್ಷಿಸಿ

 

ಇತ್ತೀಚಿನ ನವೀಕರಣ​ : 03-10-2020 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಡ್ಯ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ